ನಮ್ಮ ಬಗ್ಗೆ

AI Kannadiga ಕೃತಕ ಬುದ್ಧಿಮತ್ತೆಯ ಸುದ್ದಿ, ಬಳಕೆ ಮತ್ತು ಮಿತಿಗಳನ್ನು ಸರಳ ಕನ್ನಡದಲ್ಲಿ ವಿವರಿಸುವ ತಾಣ.

ನಾನು ಮಾಡುವ ಕೆಲಸ

ವೆಬ್‌ಸೈಟ್ ಮತ್ತು ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿ, ಡಿಜಿಟಲ್ ಮಾಧ್ಯಮ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದೇನೆ. WordPress, Kotlin ಮತ್ತು Cloudflare Workers ಬಳಸಿ ಕೆಲಸ ಮಾಡುತ್ತೇನೆ.

ಈ ತಾಣದ ಉದ್ದೇಶ

ಹೊಸದೇನು, ಅದರಿಂದ ಏನು ಉಪಯೋಗ ಮತ್ತು ಬಳಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವುದು ಈ ತಾಣದ ಉದ್ದೇಶ.

ನನ್ನ ಇತರೆ ಯೋಜನೆಗಳು

Malnad Times →

ಶಿವಮೊಗ್ಗ ಮತ್ತು ಮಲೆನಾಡಿನ ಸ್ಥಳೀಯ ಸುದ್ದಿಗಳು.

Adike Market →

ಅಡಿಕೆ ಮಾರುಕಟ್ಟೆ ದರಗಳು ಮತ್ತು ಕೃಷಿ ಮಾಹಿತಿ.

Krishivahini →

ಕೃಷಿ ಮಾರ್ಗದರ್ಶಿಗಳು ಮತ್ತು ಕರ್ನಾಟಕದ APMC ಮಾರುಕಟ್ಟೆ ದರಗಳು.

Kannada Lifestyle →

ಮನೆ ನಿರ್ವಹಣೆ, ಅಡುಗೆ ಮತ್ತು ಜೀವನಶೈಲಿ ಮಾಹಿತಿ.