AI Kannadiga ಕೃತಕ ಬುದ್ಧಿಮತ್ತೆಯ ಸುದ್ದಿ, ಬಳಕೆ ಮತ್ತು ಮಿತಿಗಳನ್ನು ಸರಳ ಕನ್ನಡದಲ್ಲಿ ವಿವರಿಸುವ ತಾಣ.
ನಾನು ಮಾಡುವ ಕೆಲಸ
ವೆಬ್‌ಸೈಟ್ ಮತ್ತು ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿ, ಡಿಜಿಟಲ್ ಮಾಧ್ಯಮ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದೇನೆ. WordPress, Kotlin ಮತ್ತು Cloudflare Workers ಬಳಸಿ ಕೆಲಸ ಮಾಡುತ್ತೇನೆ.
ಈ ತಾಣದ ಉದ್ದೇಶ
ಹೊಸದೇನು, ಅದರಿಂದ ಏನು ಉಪಯೋಗ ಮತ್ತು ಬಳಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವುದು ಈ ತಾಣದ ಉದ್ದೇಶ.